Every day is a little life the whole life is but a day repeated. Ever since we are born we will be learning something and progressing. After a matured age we will consider that we are capable of doing some good, unfortunately we post pone, age passes on we lose precious time and spirit,interest,enthusiasm and zeal. Repentance do not workout. Many a times repentance cannot be a solution. Once we determine to become an artist or a writer think every minute is most important. we don't know when we get good thought,inspiration. Opportunity will never knock our door again. Here Birthday reminds us/ rather alerts that we are aged so much. Seconds,Minutes,hours day month,year oh! my God! age!!! I lost, and we become helpless and become old. Instead think fast act fast.
Tuesday, 5 March 2013
face book ನಲ್ಲಿ ಕಂಡ ಒಂದು ಚಿತ್ರ -- ಒಬ್ಬಮನುಷ್ಯ ಚಿಕ್ಕಮಗುವನ್ನು ಭುಜಕ್ಕೆ ಕಟ್ಟಿಕೊಂಡು ಪ್ರಯಾಣಿಕರನ್ನು ಕೂರಿಸಿಕೊಂಡು ದುಡಿಮೆ ಮಾಡುತ್ತಿರುವುದನ್ನು ನೋಡಿದೆ.
ಜೀವನದಲ್ಲಿ ಎಂಥೆಂಥ ಶ್ರಮವಹಿಸಿ ದುಡಿಯುವಜನರಿದ್ದಾರೆ. ಈ ವ್ಯಕ್ತಿಗೆ ಭಗವಂತನು ಉತ್ತಮ ಫಲ ಸಿಗುವಂತೆ ಅನುಗ್ರಹಿಸಲಿ.ಈಗಿನ ಪ್ರಪಂಚದಲ್ಲಿ ಕಿತ್ತುಕೊಂದುತಿನ್ನುವ ಮಕ್ಕಳೇ ಹೆಚ್ಚು. ತಾವು ಗಾಡಿಯಲ್ಲಿ ಕುಳಿತುಕೊಂಡು ತಂದೆ -ತಾಯಿ ಯರಿಂದ ಸಂಸಾರವೆಂಬ ಗಾಡಿ ಯಳಸಿಕೊಳ್ಳುವವರನ್ನು ನೋಡುತ್ತೇವೆ.ತಾವು ದುಡಿದು ಮನೆಯವರಿಗೂ ಕೊಟ್ಟು ತಿನ್ನುವ ಜನರನ್ನು ಬಹಳ ಕಡಿಮೆಸಂಖ್ಯೆಯಲ್ಲಿ ಕಾಣುತ್ತೇವೆ. ಈ ಮನುಷ್ಯನ ದುಡಿಮೆಯಾ ಶ್ರದ್ಧೆಗೆ ಜಯವಾಗಲಿ. ತಂದೆ ತಾಯಿಯರ ಹೊಟ್ಟೆಯಮೇಲೆ ಹೊಡೆದು ತಿನ್ನುತ್ತಿರುವ ಮಕ್ಕಳಿಗೆ ಧಿಕ್ಕಾರವಿರಲಿ. ಸುಳ್ಳುಹೇಳುವವರು,ಕಳ್ಳತನಮಾದುವವರು,ವಂಚಿಸುವವರು,ಎನ್ನೋಬ್ಬರದುದಿಮೆಗೆ ಖನ್ನ ಹಾಕುವವರು ಬದುಕಲು ಯೋಗ್ಯರಲ್ಲ ಎಂಬ ನೀತಿಯನ್ನು ಬೋಧಿಸುವಂತ ಚಿತ್ರವನ್ನು ಹಾಕಿಅದವರಿಗೆ ಅಭಿನಂದನೆಗಳು. ಇಂಥಹ ಪ್ರಾಮಾಣಿಕವಾಗೆ ದುಡಿಯುವಮನುಷ್ಯರಿಗೆ ಜೀವನವು ಸುಖಮಯವಾಗಿರಲಿ ಎಂದು ಹಾರೈಸುತ್ತಾ

HEALTH what is right
If anything goes wrong to health,person always blames not the medicine but blames the fate. Man forgets when he has sinned but normally believes the fate has been hard upon them
If one is slave to medicine cannot save his life by medicine alone. SAVE NATURE SAVE YOUR LIFE AND OUR LIFE.
Animals always find medicine in nature gets remedy,where as man runs behind a Doctor for medicine but remedy is not assured by Doctor
ಎಲ್ಲಾ ಬಿಂಬವು ಯತಾವತ್ ಪ್ರತಿಬಿಂಬವಾಗಿರಲೇ ಬೇಕಿಲ್ಲ..ಅರಿವಿನ ವಕ್ರೀಭವನ ಕೆಲವೊಮ್ಮೆ ಅದನ್ನ ತಲೆಕೆಳಗು ಮಾಡುತ್ತದೆ..
Every image need not be a perfect reflection..refraction due to understanding can topple it!
This we called illusion. This varies from man to man. Though the vision is perfect illusion always plays effective role. Arjuna was advised by Sri Krishna in Gita and says Jnaana yoga provides required thing to correct the image.Then Reflection changes to refraction and vise versa with the knowledge. Knowledge is powerful and precious. still more...
ಜೀವಿಯ ಚಟುವಟಿಕೆ ಮತ್ತು ಚೈತನ್ಯಗಳಿಗೆ ವಾಯುವು(ಗಾಳಿಯು
)ಮುಖ್ಯ. ಹೊರಗಿನ ಗಾಳಿಯು ಜೀವಿಗೆ ಪೂರಕವಾಗಿರುತ್ತೆ. ಇದೇ ಗಾಳಿಯುನ್ನು
ಉಸಿರುಬುರುಡೆಯೊಳಗೆ ತುಂಬಿದರೆ ಉಸಿರುಬುರುಡೆಗೆ ಚೈತನ್ಯ ಬರುವುದಿಲ್ಲ. ಜೀವಿಯೋಳಗಿರುವ
ಗಾಳಿಯು ಪ್ರಾಣವಾಯು, ಬಾಹ್ಯವಾಯುವು ಕೇವಲ ಗಾಳಿ (ಆದರೆ ಜೀವಿಗಳಿಗೆ ಪೂರಕ). ಇದು
ಇರುವವರೆಗೆ ನಮ್ಮ ಆಟ. ಈ ವಾಯುವೆ ಚೈತನ್ಯ, ಈ ಚೈತನ್ಯವೇ ಆತ್ಮ ,ಅದೇ ದೇವರು. ಈ ದೇವರೇ
ಪ್ರಕೃತಿಯಲ್ಲಿದ್ದಾನೆ ಆದ್ದರಿಂದ ನಾವು ಕೃತಜ್ಞರಾಗಿರಬೇಕು. ವ್ಯಕ್ತಿ ಬದುಕಿರುವವರೆಗೆ
ಹೆಸರು ಹಿಡಿದು ಸಂಬೋಧಿಸುತ್ತಾರೆ. ಪ್ರಾನವಾಯುವು ಹಾರಿತೆಂದರೆ ಶವವಾಗುತ್ತೇವೆ.
ಪ್ರಾಣವಾಯು ಮಾಯವಾಯಿತೆಂದರೆ ಹೆಸರೂ ಮಾಯಾ ಆಗ ವ್ಯಕ್ತಿಯ ಹೆಸರು ಬಾರದು, ಬದಲಾಗಿ
'body' ಎತ್ತಾಯಿತ! ಎಂದು ಕೇಳುತ್ತಾರೆ.ಆದ್ದರಿಂದ ನಾವು ಭಗವಂತನಿಗೆ /ಪ್ರಕೃತಿಗೆ
ಕೃತಜ್ಞರಾಗಿರಬೇಕು
Monday, 4 March 2013
In sanskrit the meaning of daughter is
'DUHITHA'. Wishing good always and expecting well being of the both the
family. Daughter plays useful role better than any body ಎರಡೂ ಕುಟುಂಬಕ್ಕೂ
ಒಲ್ಲಯದನ್ನುಂಟು ಮಾಡುವವಳು 'ದುಹಿತ' ಎಂದರೆ ಮಗಳು.therefore they are blessing to
the family.
face book ನಲ್ಲಿ ಕಂಡ ಒಂದು ಚಿತ್ರ -- ಒಬ್ಬಮನುಷ್ಯ ಚಿಕ್ಕಮಗುವನ್ನು ಭುಜಕ್ಕೆ ಕಟ್ಟಿಕೊಂಡು ಪ್ರಯಾಣಿಕರನ್ನು ಕೂರಿಸಿಕೊಂಡು ದುಡಿಮೆ ಮಾಡುತ್ತಿರುವುದನ್ನು ನೋಡಿದೆ.
ಜೀವನದಲ್ಲಿ ಎಂಥೆಂಥ ಶ್ರಮವಹಿಸಿ ದುಡಿಯುವಜನರಿದ್ದಾರೆ. ಈ ವ್ಯಕ್ತಿಗೆ ಭಗವಂತನು ಉತ್ತಮ ಫಲ ಸಿಗುವಂತೆ ಅನುಗ್ರಹಿಸಲಿ.ಈಗಿನ ಪ್ರಪಂಚದಲ್ಲಿ ಕಿತ್ತುಕೊಂದುತಿನ್ನುವ ಮಕ್ಕಳೇ ಹೆಚ್ಚು. ತಾವು ಗಾಡಿಯಲ್ಲಿ ಕುಳಿತುಕೊಂಡು ತಂದೆ -ತಾಯಿ ಯರಿಂದ ಸಂಸಾರವೆಂಬ ಗಾಡಿ ಯಳಸಿಕೊಳ್ಳುವವರನ್ನು ನೋಡುತ್ತೇವೆ.ತಾವು ದುಡಿದು ಮನೆಯವರಿಗೂ ಕೊಟ್ಟು ತಿನ್ನುವ ಜನರನ್ನು ಬಹಳ ಕಡಿಮೆಸಂಖ್ಯೆಯಲ್ಲಿ ಕಾಣುತ್ತೇವೆ. ಈ ಮನುಷ್ಯನ ದುಡಿಮೆಯಾ ಶ್ರದ್ಧೆಗೆ ಜಯವಾಗಲಿ. ತಂದೆ ತಾಯಿಯರ ಹೊಟ್ಟೆಯಮೇಲೆ ಹೊಡೆದು ತಿನ್ನುತ್ತಿರುವ ಮಕ್ಕಳಿಗೆ ಧಿಕ್ಕಾರವಿರಲಿ. ಸುಳ್ಳುಹೇಳುವವರು,ಕಳ್ಳತನಮಾದುವವರು,ವಂಚಿಸುವವರು,ಎನ್ನೋಬ್ಬರದುದಿಮೆಗೆ ಖನ್ನ ಹಾಕುವವರು ಬದುಕಲು ಯೋಗ್ಯರಲ್ಲ ಎಂಬ ನೀತಿಯನ್ನು ಬೋಧಿಸುವಂತ ಚಿತ್ರವನ್ನು ಹಾಕಿಅದವರಿಗೆ ಅಭಿನಂದನೆಗಳು. ಇಂಥಹ ಪ್ರಾಮಾಣಿಕವಾಗೆ ದುಡಿಯುವಮನುಷ್ಯರಿಗೆ ಜೀವನವು ಸುಖಮಯವಾಗಿರಲಿ ಎಂದು ಹಾರೈಸುತ್ತಾ
face book ನಲ್ಲಿ ಕಂಡ ಒಂದು ಚಿತ್ರ -- ಒಬ್ಬಮನುಷ್ಯ ಚಿಕ್ಕಮಗುವನ್ನು ಭುಜಕ್ಕೆ ಕಟ್ಟಿಕೊಂಡು ಪ್ರಯಾಣಿಕರನ್ನು ಕೂರಿಸಿಕೊಂಡು ದುಡಿಮೆ ಮಾಡುತ್ತಿರುವುದನ್ನು ನೋಡಿದೆ.
ಜೀವನದಲ್ಲಿ ಎಂಥೆಂಥ ಶ್ರಮವಹಿಸಿ ದುಡಿಯುವಜನರಿದ್ದಾರೆ. ಈ ವ್ಯಕ್ತಿಗೆ ಭಗವಂತನು ಉತ್ತಮ ಫಲ ಸಿಗುವಂತೆ ಅನುಗ್ರಹಿಸಲಿ.ಈಗಿನ ಪ್ರಪಂಚದಲ್ಲಿ ಕಿತ್ತುಕೊಂದುತಿನ್ನುವ ಮಕ್ಕಳೇ ಹೆಚ್ಚು. ತಾವು ಗಾಡಿಯಲ್ಲಿ ಕುಳಿತುಕೊಂಡು ತಂದೆ -ತಾಯಿ ಯರಿಂದ ಸಂಸಾರವೆಂಬ ಗಾಡಿ ಯಳಸಿಕೊಳ್ಳುವವರನ್ನು ನೋಡುತ್ತೇವೆ.ತಾವು ದುಡಿದು ಮನೆಯವರಿಗೂ ಕೊಟ್ಟು ತಿನ್ನುವ ಜನರನ್ನು ಬಹಳ ಕಡಿಮೆಸಂಖ್ಯೆಯಲ್ಲಿ ಕಾಣುತ್ತೇವೆ. ಈ ಮನುಷ್ಯನ ದುಡಿಮೆಯಾ ಶ್ರದ್ಧೆಗೆ ಜಯವಾಗಲಿ. ತಂದೆ ತಾಯಿಯರ ಹೊಟ್ಟೆಯಮೇಲೆ ಹೊಡೆದು ತಿನ್ನುತ್ತಿರುವ ಮಕ್ಕಳಿಗೆ ಧಿಕ್ಕಾರವಿರಲಿ. ಸುಳ್ಳುಹೇಳುವವರು,ಕಳ್ಳತನಮಾದುವವರು,ವಂಚಿಸುವವರು,ಎನ್ನೋಬ್ಬರದುದಿಮೆಗೆ ಖನ್ನ ಹಾಕುವವರು ಬದುಕಲು ಯೋಗ್ಯರಲ್ಲ ಎಂಬ ನೀತಿಯನ್ನು ಬೋಧಿಸುವಂತ ಚಿತ್ರವನ್ನು ಹಾಕಿಅದವರಿಗೆ ಅಭಿನಂದನೆಗಳು. ಇಂಥಹ ಪ್ರಾಮಾಣಿಕವಾಗೆ ದುಡಿಯುವಮನುಷ್ಯರಿಗೆ ಜೀವನವು ಸುಖಮಯವಾಗಿರಲಿ ಎಂದು ಹಾರೈಸುತ್ತಾ
Subscribe to:
Posts (Atom)