Tuesday 5 March 2013

ಜೀವಿಯ ಚಟುವಟಿಕೆ ಮತ್ತು ಚೈತನ್ಯಗಳಿಗೆ ವಾಯುವು(ಗಾಳಿಯು )ಮುಖ್ಯ. ಹೊರಗಿನ ಗಾಳಿಯು ಜೀವಿಗೆ ಪೂರಕವಾಗಿರುತ್ತೆ. ಇದೇ ಗಾಳಿಯುನ್ನು ಉಸಿರುಬುರುಡೆಯೊಳಗೆ ತುಂಬಿದರೆ ಉಸಿರುಬುರುಡೆಗೆ ಚೈತನ್ಯ ಬರುವುದಿಲ್ಲ. ಜೀವಿಯೋಳಗಿರುವ ಗಾಳಿಯು ಪ್ರಾಣವಾಯು, ಬಾಹ್ಯವಾಯುವು ಕೇವಲ ಗಾಳಿ (ಆದರೆ ಜೀವಿಗಳಿಗೆ ಪೂರಕ). ಇದು ಇರುವವರೆಗೆ ನಮ್ಮ ಆಟ. ಈ ವಾಯುವೆ ಚೈತನ್ಯ, ಈ ಚೈತನ್ಯವೇ ಆತ್ಮ ,ಅದೇ ದೇವರು. ಈ ದೇವರೇ ಪ್ರಕೃತಿಯಲ್ಲಿದ್ದಾನೆ ಆದ್ದರಿಂದ ನಾವು ಕೃತಜ್ಞರಾಗಿರಬೇಕು. ವ್ಯಕ್ತಿ ಬದುಕಿರುವವರೆಗೆ ಹೆಸರು ಹಿಡಿದು ಸಂಬೋಧಿಸುತ್ತಾರೆ. ಪ್ರಾನವಾಯುವು ಹಾರಿತೆಂದರೆ ಶವವಾಗುತ್ತೇವೆ. ಪ್ರಾಣವಾಯು ಮಾಯವಾಯಿತೆಂದರೆ ಹೆಸರೂ ಮಾಯಾ ಆಗ ವ್ಯಕ್ತಿಯ ಹೆಸರು ಬಾರದು, ಬದಲಾಗಿ 'body' ಎತ್ತಾಯಿತ! ಎಂದು ಕೇಳುತ್ತಾರೆ.ಆದ್ದರಿಂದ ನಾವು ಭಗವಂತನಿಗೆ /ಪ್ರಕೃತಿಗೆ ಕೃತಜ್ಞರಾಗಿರಬೇಕು

No comments:

Post a Comment