Tuesday 5 March 2013

face  book ನಲ್ಲಿ ಕಂಡ ಒಂದು ಚಿತ್ರ -- ಒಬ್ಬಮನುಷ್ಯ  ಚಿಕ್ಕಮಗುವನ್ನು ಭುಜಕ್ಕೆ ಕಟ್ಟಿಕೊಂಡು ಪ್ರಯಾಣಿಕರನ್ನು ಕೂರಿಸಿಕೊಂಡು  ದುಡಿಮೆ ಮಾಡುತ್ತಿರುವುದನ್ನು ನೋಡಿದೆ.
ಜೀವನದಲ್ಲಿ ಎಂಥೆಂಥ ಶ್ರಮವಹಿಸಿ ದುಡಿಯುವಜನರಿದ್ದಾರೆ. ಈ ವ್ಯಕ್ತಿಗೆ ಭಗವಂತನು ಉತ್ತಮ ಫಲ ಸಿಗುವಂತೆ ಅನುಗ್ರಹಿಸಲಿ.ಈಗಿನ ಪ್ರಪಂಚದಲ್ಲಿ ಕಿತ್ತುಕೊಂದುತಿನ್ನುವ ಮಕ್ಕಳೇ ಹೆಚ್ಚು. ತಾವು ಗಾಡಿಯಲ್ಲಿ ಕುಳಿತುಕೊಂಡು ತಂದೆ -ತಾಯಿ ಯರಿಂದ ಸಂಸಾರವೆಂಬ  ಗಾಡಿ ಯಳಸಿಕೊಳ್ಳುವವರನ್ನು ನೋಡುತ್ತೇವೆ.ತಾವು ದುಡಿದು ಮನೆಯವರಿಗೂ ಕೊಟ್ಟು ತಿನ್ನುವ ಜನರನ್ನು ಬಹಳ ಕಡಿಮೆಸಂಖ್ಯೆಯಲ್ಲಿ ಕಾಣುತ್ತೇವೆ. ಈ ಮನುಷ್ಯನ ದುಡಿಮೆಯಾ ಶ್ರದ್ಧೆಗೆ ಜಯವಾಗಲಿ. ತಂದೆ ತಾಯಿಯರ ಹೊಟ್ಟೆಯಮೇಲೆ ಹೊಡೆದು ತಿನ್ನುತ್ತಿರುವ ಮಕ್ಕಳಿಗೆ ಧಿಕ್ಕಾರವಿರಲಿ. ಸುಳ್ಳುಹೇಳುವವರು,ಕಳ್ಳತನಮಾದುವವರು,ವಂಚಿಸುವವರು,ಎನ್ನೋಬ್ಬರದುದಿಮೆಗೆ ಖನ್ನ ಹಾಕುವವರು ಬದುಕಲು ಯೋಗ್ಯರಲ್ಲ ಎಂಬ ನೀತಿಯನ್ನು ಬೋಧಿಸುವಂತ ಚಿತ್ರವನ್ನು ಹಾಕಿಅದವರಿಗೆ ಅಭಿನಂದನೆಗಳು. ಇಂಥಹ  ಪ್ರಾಮಾಣಿಕವಾಗೆ  ದುಡಿಯುವಮನುಷ್ಯರಿಗೆ ಜೀವನವು  ಸುಖಮಯವಾಗಿರಲಿ ಎಂದು ಹಾರೈಸುತ್ತಾ

No comments:

Post a Comment